Meaning : ಜನತೆ ಅಥವಾ ಸಮಾಜಕ್ಕಾಗಿ ನಿಶ್ಚಯಿಸಿದ ಆಚಾರ-ವಿಚಾರ
Example :
ರಾಜ ವಿಕ್ರಮಾಧ್ಯಿತ್ಯನು ನ್ಯಾಯವಾಗಿ ನಡೆದುಕೊಳ್ಳುತ್ತಿದ ಕಾರಣ ಅವನ ಪ್ರಜೆಗಳು ಸುಖವಾಗಿ ಇದ್ದರು
Translation in other languages :
The principles of right and wrong that are accepted by an individual or a social group.
The Puritan ethic.Meaning : ಶಿಷ್ಟ ಅಥವಾ ಸಭ್ಯ ಆಚರಣೆ
Example :
ಶಿಷ್ಟಚಾರದಿಂದ ಸಮಾಜದಲ್ಲಿ ಮನುಷ್ಯ ಗೌರವವನ್ನು ಪಡೆಯುವನು
Synonyms : ನಡತೆ, ಶಿಷ್ಟಚಾರ, ಸರಿಯಾದ ರೀತಿನೀತಿ
Translation in other languages :