Subscribe
URL of the page has been copied to clipboard.
Meaning : ತಲೆಯಿಂದ ಹಾಕಿಕೊಂಡು ಸೊಂಟದ ವರೆಗೆ ಧರಿಸಿಕೊಳ್ಳುವ ವಸ್ತ್ರ
Example : ಭಾರತದ ರಾಷ್ಟ್ರೀಯ ಉಡುವ ಬಟ್ಟೆ ಪಂಚೆ ಮತ್ತು ಶರ್ಟು.
Synonyms : ಶರ್ಟು
Translation in other languages :हिन्दी English
धड़ और कमर को ढकने वाला एक पहनावा जो सिर से डालकर पहना जाता है।
A loose collarless shirt worn by many people on the Indian subcontinent (usually with a salwar or churidars or pyjama).
Meaning : ಘಾಘರ ತರಹ ಧರಿಸಬಹುದಾದ ಸ್ತ್ರೀ ಉಡುಪು
Example : ಸ್ತ್ರೀಯರು ಸೀರೆಯ ಒಳಗೆ ಪೆಟಿಕೋಟ್ ನನ್ನು ಧರಿಸುವರು.
Synonyms : ಪೆಟಿಕೋಟ್
Translation in other languages :हिन्दी
घाघरे की तरह का एक स्त्री पहनावा।
Install App