Meaning : ಇನ್ನೊಬ್ಬರಿಂದ ಬೇರೆಯಾದಂತಹ
Example :
ಈ ಜನಜಂಗುಳಿಯ ನಡುವೆಯೂ ಒಬ್ಬಂಟಿಗನಾಗಿದ್ದಾನೆ.
Synonyms : ಒಂಟಿಯಾದ, ಒಂಟಿಯಾದಂತ, ಒಂಟಿಯಾದಂತಹ, ಒಬ್ಬಂಟಿಗನಾದ, ಒಬ್ಬಂಟಿಯಾದ, ಒಬ್ಬಂಟಿಯಾದಂತ
Translation in other languages :
Isolated from others.
Could be alone in a crowded room.