Copy page URL Share on Twitter Share on WhatsApp Share on Facebook
Get it on Google Play
Meaning of word ಒಪ್ಪತಕ್ಕಂತಹ from ಕನ್ನಡ dictionary with examples, synonyms and antonyms.

ಒಪ್ಪತಕ್ಕಂತಹ   ಗುಣವಾಚಕ

Meaning : ಯಾವುದೇ ವ್ಯಕ್ತಿ, ವಸ್ತು, ಮೊದಲಾದವುಗಳ ವಿಷಯದಲ್ಲಿ ಅಂಗೀಕರಿಸಬಹುದಾದ ಅಥವಾ ಒಳ್ಳೆಯ ಅಭಿಪ್ರಾಯದಿಂದ ತೆಗೆದುಕೊಳ್ಳುವುದು

Example : ತಂದೆ ತಾಯಿ ಒಪ್ಪಬಹುದಾದ ಹುಡುಗಿಯನ್ನು ಮದುವೆಯಾಗುವ ನಿರ್ಧಾರ ಮಾಡಿದನು.

Synonyms : ಅಂಗಿಕಾರಾರ್ಹ, ಅಂಗಿಕಾರಾರ್ಹವಾದ, ಅಂಗಿಕಾರಾರ್ಹವಾದಂತ, ಅಂಗಿಕಾರಾರ್ಹವಾದಂತಹ, ಒಪ್ಪತಕ್ಕ, ಒಪ್ಪತಕ್ಕಂತ, ಒಪ್ಪಬಹುದಾದ, ಒಪ್ಪಬಹುದಾದಂತ, ಒಪ್ಪಬಹುದಾದಂತಹ, ಗ್ರಾಹ್ಯ, ಗ್ರಾಹ್ಯವಾದ, ಗ್ರಾಹ್ಯವಾದಂತ, ಗ್ರಾಹ್ಯವಾದಂತಹ, ಸ್ವೀಕಾರಯೋಗ್ಯ, ಸ್ವೀಕಾರಯೋಗ್ಯವಾದ, ಸ್ವೀಕಾರಯೋಗ್ಯವಾದಂತ, ಸ್ವೀಕಾರಯೋಗ್ಯವಾದಂತಹ, ಸ್ವೀಕಾರ್ಯ, ಸ್ವೀಕಾರ್ಯವಾದ, ಸ್ವೀಕಾರ್ಯವಾದಂತ, ಸ್ವೀಕಾರ್ಯವಾದಂತಹ


Translation in other languages :

जो स्वीकार करने के योग्य हो।

आपका सुझाव स्वीकार्य है।
अंगीकार्य, अभ्युपेय, अवधारणीय, ग्रहणीय, ग्राह्य, स्वीकरणीय, स्वीकार्य