Meaning : ಪೂರ್ತಿಯಾಗಿ ಒದ್ದೆಯಾದಂತಹ
Example :
ಕಾಡಿನಲ್ಲಿ ರಕ್ತದಿಂದ ಒದ್ದೆಯಾದಂತಹ ಒಂದು ಶವ ಪತ್ತೆಯಾಗಿದೆ.
Synonyms : ಒದ್ದೆಯಾದಂತ, ಒದ್ದೆಯಾದಂತಹ, ತೊಯ್ಯದ, ತೊಯ್ಯದಂತ, ತೊಯ್ಯದಂತಹ, ನೆನೆದ, ನೆನೆದಂತ, ನೆನೆದಂತಹ
Translation in other languages :
Meaning : ಒದ್ದೆಯಾಗಿರುವ
Example :
ಅವಳು ಒದ್ದೆಯಾದ ಬಟ್ಟೆಗಳನ್ನು ಒಣಗಿಸುತ್ತಿದ್ದಳು.
Synonyms : ಒದ್ದೆಯಾದಂತ, ಒದ್ದೆಯಾದಂತಹ, ನೆಂದ, ನೆಂದಂತ, ನೆಂದಂತಹ, ನೆನೆಸಿದ, ನೆನೆಸಿದಂತ, ನೆನೆಸಿದಂತಹ
Translation in other languages :
Still wet or moist.
undried