Meaning : ಅಧಿಕಾರದಿಂದ ಅಥವಾ ಹಕ್ಕಿನ ಮೂಲಕ ಯಾರೋ ಒಬ್ಬರ ಸಂಪತ್ತನ್ನು ಅಥವಾ ಬೇರೆ ವಸ್ತುಗಳನ್ನು ಸಂಪಾದಿಸುವುದು
Example :
ಸಾಹುಕಾರನು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದಾನೆ.
Translation in other languages :
अधिकारपूर्वक अथवा अधियाचना के द्वारा किसी की संपत्ति या और कोई चीज़ ले लेने का कार्य।
ठेकेदार सरकारी भूमियों का अधिग्रहण कर रहे हैं।The act of contracting or assuming or acquiring possession of something.
The acquisition of wealth.Meaning : ಯಾವುದೋ ಒಂದನ್ನು ಅಧಿಕೃತವಾಗಿ ಮಾಡಿಕೊಂಡಿರುವ
Example :
ಅಧಿಕೃತವಾಗಿ ಪಡೆದ ಜಮೀನನ್ನು ಹಿಂದಿರುಗಿಸಬೇಕೆಂದು ಸರ್ಕಾರ ಆದೇಶ ನೀಡಿದೆ.
Synonyms : ಅಕ್ರಮ, ಅಕ್ರಮವಾದ, ಅಕ್ರಮವಾದಂತಹ, ಅಧಿಕೃತ, ಅಧಿಕೃತವಾದ, ಅಧಿಕೃತವಾದಂತ, ಅಧಿಕೃತವಾದಂತಹ, ಒತ್ತುವರಿಯಾದ, ಒತ್ತುವರಿಯಾದಂತ, ಒತ್ತುವರಿಯಾದಂತಹ
Translation in other languages :