Meaning : ಧಾನ್ಯಗಳನ್ನು ಒಣಗಿಸಿ ಬಡಿದು ತೆಗೆದ ಹುಲ್ಲು
Example :
ಹಸು ಕೊಟ್ಟಿಗೆಯಲ್ಲಿ ಒಣಹುಲ್ಲು ತಿನ್ನುತ್ತಿದೆ.
Translation in other languages :
Plant fiber used e.g. for making baskets and hats or as fodder.
strawMeaning : ಒಣಗಿದ ಉದ್ದನೆಯ ಹುಲ್ಲು ಅಥವಾ ಬಡ್ಡೆ
Example :
ನೋಡು-ನೋಡುತ್ತಿದ್ದ ಹಾಗೆ ಒಣಹುಲ್ಲಿನ ಜೋಪಡಿ ಸುಟ್ಟು ಬೂದಿಯಾಯಿತು.
Synonyms : ಹುಲ್ಲುಕಡ್ಡಿ
Translation in other languages :