Meaning : ಹರಡಿರುವ ವಸ್ತುವನ್ನು ಒಂದೆಡೆ ಸೇರಿಸುವುದು
Example :
ರೈತನು ಹರಡಿರುವ ಕಾಳುಗಳನ್ನು ಒಟ್ಟೈಸುತ್ತಿದ್ದಾನೆ.
Synonyms : ಒಟ್ಟೈಸು, ಶೇಖರಿಸು, ಸಂಗ್ರಹಿಸು
Translation in other languages :
(बिखरी या फैली वस्तुओं को)एक जगह लाना या इकट्ठा करना।
किसान बिखरे अनाज को एकत्रित कर रहा है।Assemble or get together.
Gather some stones.