Copy page URL Share on Twitter Share on WhatsApp Share on Facebook
Get it on Google Play
Meaning of word ಒಂದೇ ಕಣ್ಣಿನಂತಹ from ಕನ್ನಡ dictionary with examples, synonyms and antonyms.

ಒಂದೇ ಕಣ್ಣಿನಂತಹ   ಗುಣವಾಚಕ

Meaning : ಒಂದು ಕಣ್ಣು ಕಾರಣಾಂತರಗಳಿಂದ ದೃಷ್ಠಿಯನ್ನು ಕಳೆದುಕೊಂಡು ಒಂದು ಕಣ್ಣು ಮಾತ್ರ ನೋಡುವ ಶಕ್ತಿಯನ್ನು ಪಡೆದಿರುವ ಸ್ಥಿತಿ

Example : ಅವನು ಸಿಡುಬು ರೋಗದ ಕಾರಣ ಒಂದು ಕಣ್ಣು ಕಾಣದಾಗಿ ಈಗ ಒಕ್ಕಣ್ಣಿನ ಮೂಲಕ ನೋಡುತ್ತಾನೆ.

Synonyms : ಒಂದೇ ಕಣ್ಣಿನ, ಒಂದೇ ಕಣ್ಣಿನಂತ, ಒಕ್ಕಣ್ಣಿನ, ಒಕ್ಕಣ್ಣಿನಂತ, ಒಕ್ಕಣ್ಣಿನಂತಹ


Translation in other languages :

जिसकी एक आँख खराब हो या एक आँख से दिखाई न दे।

चेचक के कारण उसकी एक आँख चली गयी और वह काना हो गया।
असमनेत्र, एकनयन, एकाक्ष, कनेठा, काना

Having or showing only one eye.

One-eyed Jacks are wild.
The three one-eyed Cyclopes of Greek myth.
one-eyed