Copy page URL Share on Twitter Share on WhatsApp Share on Facebook
Get it on Google Play
Meaning of word ಒಂದು ಆಭರಣ from ಕನ್ನಡ dictionary with examples, synonyms and antonyms.

ಒಂದು ಆಭರಣ   ನಾಮಪದ

Meaning : ಚಿನ್ನದಿಂದ ಮಾಡಿರುವಂತಹ ಒಂದು ಆಭರಣ ಅಥವಾ ಮಾಲೆ

Example : ಶೆಟ್ಟಿ ಗಿರಧಾರಿ ಲಾಲನು ಮೋಹನ ಮಾಲೆಯನ್ನು ಹಾಕಿಕೊಳ್ಳುತ್ತಾನೆ.

Synonyms : ಮೋಹನ ಮಾಲೆ, ಮೋಹನಮಾಲಾ, ಮೋಹನಮಾಲೆ


Translation in other languages :

सोने के दानों से बनी माला।

सेठ गिरधारी लाल मोहनमाला पहनते हैं।
मोहन माला, मोहनमाला

Jewelry consisting of a cord or chain (often bearing gems) worn about the neck as an ornament (especially by women).

necklace

Meaning : ಸೊಂಟ್ಟಕ್ಕೆ ಕಟ್ಟಿಕೊಳ್ಳುವ ಒಂದು ಆಭರಣ

Example : ಸೀತಾಳ ಸೊಂಟ್ಟದಲ್ಲಿ ನಡುಪಟ್ಟಿಯು ಶೋಭಾಯಮಾನವಾಗಿತ್ತು.

Synonyms : ಉಡದಾರ, ಡಾಬು, ನಡಕಟ್ಟು, ನಡಪಟ್ಟಿ, ನಡುಪಟ್ಟಿ, ಸುತ್ತುಪಟ್ಟಿ, ಸೊಂಟ್ಟಪಟ್ಟಿ


Translation in other languages :

कमर में पहनने का एक गहना।

सीता की कमर में करधनी शोभायमान है।
कंदोरा, कंधनी, कटिजेब, करधन, करधनी, तगड़ी, मेखल, मेखला, रशना, शृंखला, सारसन

An adornment (as a bracelet or ring or necklace) made of precious metals and set with gems (or imitation gems).

jewellery, jewelry