Subscribe
URL of the page has been copied to clipboard.
Meaning : ನಲವತ್ತು ಮತ್ತು ಹತ್ತನ್ನು ಕೂಡಿದಾಗ ಸಿಗುವ ಸಂಖ್ಯೆ
Example : ನನ್ನ ಅಪ್ಪನಿಗೆ ಈಗ ಐವತ್ತು ವರ್ಷ ತುಂಬಿತು.
Synonyms : 50, L, ಅರ್ಧಶತಕ
Meaning : ಸರಿಸುಮಾರು ಐವತ್ತು
Example : ದೋಣಿಯಲ್ಲಿ ಸರಿಸುಮಾರುವ ಐವತ್ತು ಜನರು ಪ್ರಯಾಣ ಮಾಡುತ್ತಿದ್ದರೆ.
Meaning : ನಲವತ್ತು ಮತ್ತು ಹತ್ತು
Example : ಈ ಬಸ್ಸಿನಲ್ಲಿ ಸುಮಾರು ಐವತ್ತು ಜನ ಪ್ರಯಾಣ ಮಾಡುತ್ತಿದ್ದಾರೆ
Synonyms : 50, L
Example : ದುರ್ಘಟನೆಯಲ್ಲಿ ಸುಮಾರು ಐವತ್ತು ಸತ್ತಿದ್ದಾರೆ.
Example : ಮೋಹನನ ಕುಟುಂಬದಲ್ಲಿ ಐವತ್ತು ಜನರು ಇದ್ದಾರೆ.
Translation in other languages :हिन्दी
लगभग पचहत्तर।
लगभग पचास।
लगभग पच्चीस।
Install App