Meaning : ಬಾವಿಯಿಂದ ನೀರನ್ನು ಮೇಲೆತ್ತಲು ಇರುವ ಒಂದು ಸಾಧನ
Example :
ಏತ ಹಗ್ಗ ಕತ್ತರಿಸಿಕೊಂಡು ಬಾವಿಯಲ್ಲಿ ಬಿದ್ದು ಹೋಯಿತು.
Translation in other languages :
Meaning : ಬಾವಿಯಿಂದ ನೀರನ್ನು ಮೇಲೆ ಎತ್ತುವ ಸಾಧನ
Example :
ರೈತ ಏತವನ್ನು ಚಾಲನೆ ಮಾಡುತ್ತಿದ್ದಾನೆ.
Translation in other languages :