Copy page URL Share on Twitter Share on WhatsApp Share on Facebook
Get it on Google Play
Meaning of word ಏಕಗ್ರಮನಸ್ಸು from ಕನ್ನಡ dictionary with examples, synonyms and antonyms.

ಏಕಗ್ರಮನಸ್ಸು   ಗುಣವಾಚಕ

Meaning : ಯಾರೋ ಒಬ್ಬರ ಮನಸ್ಸು ಅಥವಾ ದ್ಯಾನ ಯಾವುದೋ ಒಂದನ್ನು ಕೇಂದ್ರಿಕರಿಸಿರುವ ಅಥವಾ ಬಹಳಷ್ಟು ಪ್ರಯತ್ನದಿಂದ ಯಾವುದೋ ಒಂದು ಕೆಲಸ ಅಥವಾ ಮಾತಿನಲ್ಲಿ ತಲ್ಲೀನನಾಗಿರುವ

Example : ವಿದ್ಯಾರ್ಥಿಗಳು ಏಕಾಗ್ರ ಮನಸ್ಸನ್ನು ಹೊಂದಿದ್ದರೆ ತಮ್ಮ ಗುರಿ ಮುಟ್ಟುವರು.

Synonyms : ಏಕಾಗ್ರ, ಏಕಾಗ್ರ-ಚಿತ್ತ, ಏಕಾಗ್ರಚಿತ್ತ, ಚಂಚಲವಿಲ್ಲದ, ಚಮಚಲರಹಿತ, ತನ್ಮಯ, ಸ್ಥಿರ-ಚಿತ್ತ, ಸ್ಥಿರ-ಮನಸ್ಸು


Translation in other languages :

जिसका चित्त या ध्यान किसी एक बात में लगा हो या जो पूरी लगन से किसी एक ही काम या बात में लीन हो।

एकाग्रचित्त विद्यार्थी ही अपना लक्ष्य प्राप्त करता है।
अनन्यचित्त, अनन्यमनस्क, एकचित्त, एकतान, एकाग्र, एकाग्र-चित्त, एकाग्रचित्त, चंचलतारहित, तन्मय, समाविष्ट, समावेशित, स्थिर-चित्त, स्थिरचित्त

Characterized by care and perseverance in carrying out tasks.

A diligent detective investigates all clues.
A diligent search of the files.
diligent