Copy page URL Share on Twitter Share on WhatsApp Share on Facebook
Get it on Google Play
Meaning of word ಎಸೆಯಲಾದಂತ from ಕನ್ನಡ dictionary with examples, synonyms and antonyms.

ಎಸೆಯಲಾದಂತ   ಗುಣವಾಚಕ

Meaning : ಯಾವುದನ್ನು ಎಸೆಯಲಾಗಿದೆಯೋ

Example : ಎಸೆಯಲಾದಂತಹ ಉಪಗ್ರಹದಿಂದ ಈಗ ಸಂಕೇತ ದೊರೆಯುತ್ತಿದೆ.

Synonyms : ಎಸೆದ, ಎಸೆದಂತ, ಎಸೆದಂತಹ, ಎಸೆಯಲಾದ, ಎಸೆಯಲಾದಂತಹ


Translation in other languages :

जिसका प्रक्षेपण हुआ हो।

प्रक्षेपित उपग्रह से अब संकेत मिलने लगे हैं।
प्रक्षिप्त, प्रक्षेपित

Meaning : ಎಸೆಯಲಾದ ಅಥವಾ ಆಚೆ ಹಾಕಲಾದಂತಹ

Example : ಅವನು ಎಸೆಯಲಾದಂತಹ ಊಟವನ್ನು ಎತ್ತಿಕೊಂಡು ಹೋದನು.

Synonyms : ಆಚೆ ಹಾಕಿದ, ಆಚೆ ಹಾಕಿದಂತ, ಆಚೆ ಹಾಕಿದಂತಹ, ಎಸೆದ, ಎಸೆಯಲಾದ, ಎಸೆಯಲಾದಂತಹ, ಎಸೆಯಲ್ಪಟ್ಟ, ಎಸೆಯಲ್ಪಟ್ಟಂತ, ಎಸೆಯಲ್ಪಟ್ಟಂತಹ


Translation in other languages :

हटाया या दूर किया हुआ।

अपाकृत भोजन को लेकर वह भीतर चली गई।
अपाकृत, हटाया हुआ