Subscribe
URL of the page has been copied to clipboard.
Meaning : ಎಳೆತ ಅಥವಾ ಬಿಗಿಯುವುದರ ಅವಸ್ಥೆ
Example : ನನ್ನ ಕಾಲುಗಳಲ್ಲಿ ಎಳೆತ ಕಾಣಿಸಿಕೊಳ್ಳುತ್ತಿದೆ.
Synonyms : ಎಳೆಯುವಿಕೆ, ಬಿಗಿಯುವುದು
Translation in other languages :हिन्दी English
खिंचने की अवस्था या भाव।
The physical condition of being stretched or strained.
Meaning : ಎಳೆಯುವ ಕ್ರಿಯೆ
Example : ಅತಿಯಾದ ಎಳೆತದಿಂದ ಹಗ್ಗವು ತುಂಡಾಯಿತು.
Synonyms : ಕರ್ಷಣ, ತುಯ್ತ, ಬಿಗಿತ, ಸೆಡೆತ
तनने की क्रिया या भाव।
Lack of movement or room for movement.
Install App