Copy page URL Share on Twitter Share on WhatsApp Share on Facebook
Get it on Google Play
Meaning of word ಎಳವೆ from ಕನ್ನಡ dictionary with examples, synonyms and antonyms.

ಎಳವೆ   ನಾಮಪದ

Meaning : ಬಾಲ್ಯಾವಸ್ಥೆ ಮತ್ತು 11 ರಿಂದ 15 ವರ್ಷ ವಯಸ್ಸಿನ ನಡುವಿನ ಒಂದು ಸ್ಥಿತಿಅವಸ್ಥೆ

Example : ರಾಕೇಶನು ಚಿಕ್ಕಂದಿನಿಂದಲೂ ಓದುವುದರಲ್ಲಿ ಬಹಳ ಬುದ್ಧಿವಂತ.

Synonyms : ಚಿಕ್ಕಂದಿನ ದಿನಗಳು, ಚಿಕ್ಕಂದಿನಕಾಲ, ಚಿಕ್ಕಂದಿನಸಮಯ, ಬಾಲ್ಯ, ಬಾಲ್ಯದ ಕಾಲ, ಬಾಲ್ಯದ ದಿನಗಳು, ಬಾಲ್ಯದ ಸಮಯ, ಬಾಲ್ಯಾವಸ್ಥೆ, ಶೈಶವ, ಹುಡುಗತನ


Translation in other languages :

शैशव और किशोर होने के बीच की अवस्था।

राकेश बचपन से ही पढ़ने में बहुत तेज है।
बचपन, बालकपन, बालपन, बाल्यावस्था, लड़कपन

The time of person's life when they are a child.

childhood

Meaning : ಚಿಕ್ಕಮಗುವಿನ ಸ್ಥಿತಿ ಅಥವಾ ವಯಸ್ಸು, ವೇಳೆ

Example : ಅವನ ಬಾಲ್ಯಾವಸ್ಥೆ ತುಂಬಾ ಕಠಿಣವಾಗಿತ್ತು.

Synonyms : ಎಳೆಯ, ಎಳೆಯ ವಯಸ್ಸು, ಎಳೆಯಾವಸ್ಥೆ, ಚಿಕ್ಕ ವಯಸ್ಸು, ಚಿಕ್ಕಂದು, ಬಾಲ್ಯ, ಬಾಲ್ಯಾವಸ್ಥೆ, ಶೈಶವ, ಹುಡುಗುತನ


Translation in other languages :

शिशु होने की अवस्था।

हमें अपना बचपन याद कहाँ रहता है।
उसका बचपन बहुत ही कठिनाइयों में बीता।
बचपन, बाल्यावस्था, शिशुता, शैशव

The state of a child between infancy and adolescence.

childhood, puerility