Copy page URL Share on Twitter Share on WhatsApp Share on Facebook
Get it on Google Play
Meaning of word ಎಟ್ಟು from ಕನ್ನಡ dictionary with examples, synonyms and antonyms.

ಎಟ್ಟು   ನಾಮಪದ

Meaning : ಚುಚ್ಚುವ ಕ್ರಿಯೆ ಅಥವಾ ಭಾವನೆ

Example : ಮುಳ್ಳು ಮೊದಲಾದವುಗಳಿಂದ ಕಾಲನ್ನು ರಕ್ಷಿಸಿಕೊಳ್ಳಲು ಚಪ್ಪಲಿಯನ್ನು ಧರಿಸುವರು

Synonyms : ಇರಿ, ಚುಚ್ಚು, ತಿವಿ, ನಾಟು


Translation in other languages :

चुभने की क्रिया या भाव।

पैर को काँटों आदि की चुभन से बचाने के लिए जूते पहनते हैं।
चुभन

The act of puncturing with a small point.

He gave the balloon a small prick.
prick, pricking

ಎಟ್ಟು   ಕ್ರಿಯಾಪದ

Meaning : ಕೈ ಮತ್ತು ಇನ್ನಿತರ ಸಣ್ಣ ಉಪಕರಣಗಳ ಸಹಾಯದಿಂದ ಯಾವುದೇ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಯ ಮೇಲೆ ಬಲಪ್ರಯೋಗ ಮಾಡುವ (ಪ್ರ)ಕ್ರಿಯೆ

Example : ರಾಮು ತನ್ನ ತಮ್ಮನನ್ನು ಬೆರಳಿನಿಂದ ತಿವಿಯುತ್ತಾ ಇದ್ದಾನೆ.

Synonyms : ಅಗಿ, ಅಗೆ, ಎಬ್ಬು, ಒತ್ತು, ಗೋರು, ಚುಚ್ಚು, ತಿವಿ, ತೋಡು, ಬಗೆ, ಮೀಟು


Translation in other languages :

अंगुली, छड़ी आदि से दबाना।

रामू मुझे अंगुली से बार-बार खोद रहा था पर मैंने कुछ नहीं बोला।
खोदना