Meaning : ಕೆಲವು ಜಾತಿ, ವರ್ಗ, ಪದವಿ ಇತ್ಯಾದಿಗಳಿಗೆ ನಿಗದಿತವಾದ ಕೆಲಸ
Example :
ಪ್ರಜೆಗಳ ರಕ್ಷಣೆ ಮಾಡುವುದು ರಾಜನ ಕರ್ತವ್ಯ.
Translation in other languages :
Meaning : ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಮೂಲಕ ಬೇರೆ ವ್ಯಕ್ತಿ ಅಥವಾ ಸಂಸ್ಥೆಗೆ ಮಾಡುವಂತಹ ಸೇವೆ
Example :
ಹಿಂದು ಧರ್ಮದ ಪ್ರಕಾರ ಮಾತೃ-ಋಣ, ಪಿತೃ-ಋಣ, ಆಚಾರ್ಯ-ಋಣ, ದೇವ-ಋಣ ಎಂಬ ನಾಲ್ಕು ಋಣಗಳು ಇದೆ
Translation in other languages :
एक व्यक्ति या संस्था द्वारा दूसरे व्यक्ति या संस्था को दी जाने वाली सेवा।
हिंदू धर्म के अनुसार मातृ-ऋण, पितृ-ऋण, गुरु-ऋण तथा देव-ऋण ये चार मुख्य ऋण हैं।Money or goods or services owed by one person to another.
debtMeaning : ಯಾವುದೇ ವಸ್ತುವಿನ ಬೆಲ್ಯವನ್ನು ವಸ್ತುವಿನ ಮಾಲೀಕನಿಗೆ ಆನಂತರದಲ್ಲಿ ಕೊಡುವುದು
Example :
ಶೆಟ್ಟರ ಬಟ್ಟೆ ಅಂಗಡಿಯಲ್ಲಿ ನನ್ನ ಮೇಲೀಗ ಎರಡು ಸಾವಿರ ರೂಪಾಯಿಯ ಸಾಲವಿದೆ.
Translation in other languages :
Money or goods or services owed by one person to another.
debtMeaning : ಪಡೆದ ಯಾವುದನ್ನಾದರೂ ಹಿಂತಿರುಗಿಸಬೇಕಾದ ಅಥವಾ ತೀರಿಸಬೇಕಾದ ಹೊಣೆಗೆ ಒಳಪಟ್ಟಿರುವುದು
Example :
ಅವರು ಮನೆ ಕಟ್ಟಲು ಬ್ಯಾಂಕಿನಿಂದ ಸಾಲ ಪಡೆದರು.
Translation in other languages :
Money or goods or services owed by one person to another.
debtMeaning : ಯಾರಿಗಾದರು ನೀಡುವ ಅಥವಾ ಯಾರಿಂದಾದರು ಪಡೆದ ವಸ್ತು
Example :
ತುಂಬಾ ಜನರು ಜೀವನವನ್ನು ಈಶ್ವರನ ಕೊಡುಗೆ ಎಂದು ನಂಬುತ್ತಾರೆ.
Synonyms : ಕೊಟ್ಟ ವಸ್ತು, ಕೊಡುಗೆ, ಕೊಡುವ ಕೆಲಸ, ಕೊಡುವ ಭಾವ, ದಾನ
Translation in other languages :
Something acquired without compensation.
giftMeaning : ಯಾರೋ ಒಬ್ಬರಿಂದ ಪಡೆದ ವಸ್ತು, ದುಡ್ಡು ಮುಂತಾದವುಗಳನ್ನು ಸಮಯಕ್ಕೆ ಸರಿಯಾಗಿ ಅವರಿಗೆ ಹಿಂದುರುಗಿಸಿ ನೀಡುವುದು
Example :
ರಾಮನು ಪುಸ್ತಕವನ್ನು ಖರೀದಿಸಲು ನನ್ನಿಂದ ನೂರು ರೂಗಳನ್ನು ಸಾಲವಾಗಿ ಪಡೆದ.
Translation in other languages :
Money or goods or services owed by one person to another.
debt