Meaning : ಮೇಲೆ ಮುಖ ಮಾಡಿದಂತಹ
Example :
ಈ ಊರ್ಧ್ವಮುಖದ ಪರ್ವತದಲ್ಲಿ ದಟ್ಟವಾದ ಮಂಜುಕವಿದಿದೆ.
Synonyms : ಊರ್ಧ್ವ-ಮುಖ, ಊರ್ಧ್ವಮುಖ, ಮೇಲ್ಮುಖ
Translation in other languages :
ऊपर की ओर मुँह किया हुआ।
वह उन्मुख पर्वत चोटियों को निहार रहा है।