Meaning : ಮೂಗು ಅಥವಾ ಬಾಯಿಯ ಮೂಲಕ ಉಸಿರನ್ನು ತೆಗೆದುಕೊಂಡು ಹೊರಗೆ ಬಿಡುವ ಪ್ರಕ್ರಿಯೆ
Example :
ಸಂಜೀವ ಉಸಿರಾಡುತ್ತಿದ್ದಾನೆ.
Synonyms : ಶ್ವಾಸೋಚ್ಚಾರ ಮಾಡು
Translation in other languages :
नाक या मुँह से साँस लेना और छोड़ना।
सजीव साँस लेते हैं।