Meaning : ಕಲ್ಲು ಮುಂತಾದವುಗಳನ್ನು ಕುಟ್ಟಲು ಲೋಹದಿಂದ ಮಾಡಿರುವ ಒಂದು ಸಾದನವನ್ನು ಬಳಸುವರು
Example :
ಮರಗೆಲಸದವನು ಉಳಿ ಮತ್ತು ಸುತ್ತಿಗೆಯಿಂದ ಮರವನ್ನು ಹೆರೆಯುತ್ತಿದ್ದನೆ.
Translation in other languages :
An edge tool with a flat steel blade with a cutting edge.
chiselMeaning : ದೋಷ, ವಿಪತ್ತು ಮೊದಲಾದವುಗಳಿಂದ ರಕ್ಷಿತನಾಗಿರುವುದು
Example :
ರೋಹಿತನು ಕ್ಯಾನ್ಸರ್ ರೋಗದಿಂದ ಸತ್ತು-ಸತ್ತು ಬದುಕಿದ್ದಾನೆ.
Synonyms : ಬದುಕು
Translation in other languages :
Continue in existence after (an adversity, etc.).
He survived the cancer against all odds.Meaning : ಬಟ್ಟೆ ಅಥವಾ ಯಾವುದೋ ಒಂದರ ಮೇಲೆ ಕರೆ ಉಳಿಯುವ ಪ್ರಕ್ರಿಯೆ
Example :
ಹಲವಾರು ಬಾರಿ ಉಜ್ಜಿ ಒಗೆದರು ಬಟ್ಟೆಯ ಮೇಲಿನ ಕಲೆ ಹಾಗೆ ಉಳಿದುಬಿಟ್ಟಿದೆ.
Synonyms : ನಿಂತು ಹೋಗು, ನಿಲ್ಲು
Translation in other languages :
Meaning : ಯಾವುದೋ ಒಂದು ನಡೆಯುತ್ತಿರುವ ಕೆಲಸ ನಿಂತಿ ಹೋಗುವ ಪ್ರಕ್ರಿಯೆ
Example :
ವಿದ್ಯುತ್ ಹೋದ ಕಾರಣ ಸ್ವಲ್ಪ ಕೆಲಸ ಹಾಗೆ ಉಳಿಯಿತು.
Translation in other languages :
Meaning : ದೂರ ಅಥವಾ ಬೇರೆಯಾಗಿರುವುದು
Example :
ನಾನು ಕೆಟ್ಟ ಸಂಗತಿಗಳಿಂದ ದೂರವಿರುತ್ತೇನೆ.
Synonyms : ತಪ್ಪಿಸಿಕೊಳ್ಳು, ದೂರವಿರು, ಲಿಪ್ತನಾಗಿರು
Translation in other languages :