Copy page URL Share on Twitter Share on WhatsApp Share on Facebook
Get it on Google Play
Meaning of word ಉರುಳು from ಕನ್ನಡ dictionary with examples, synonyms and antonyms.

ಉರುಳು   ನಾಮಪದ

Meaning : ಹೊರಳಾಡುವ ಕ್ರಿಯೆ ಅಥವಾ ಭಾವ

Example : ಮಕ್ಕಳಿಗೆ ಮಣ್ಣಿನ ಮೇಲೆ ಹೊರಳಾಡುವುದು ತುಂಬಾ ಇಷ್ಟ.

Synonyms : ಅಡ್ಡಾಗು, ಮಗ್ಗಲಾಗು, ಮಲಗು, ಹೊರಳಾಡು, ಹೊರಳು


Translation in other languages :

लोटने की क्रिया या भाव।

बच्चों को मिट्टी में लोटना अच्छा लगता है।
अवलुंठन, अवलुण्ठन, लोट, लोटना

ಉರುಳು   ಕ್ರಿಯಾಪದ

Meaning : ಭೂಮಿ ಅಥವಾ ಯಾವುದಾದರು ಆಧಾರದ ಮೇಲೆ ಉರುಳಾಡುವುದು ಅಥವಾ ಮಲಗಿ ಆ ಕಡೆ-ಈ ಕಡೆ ತಿರುಗು

Example : ಮಗು ತನ್ನ ಇಷ್ಟವನ್ನು ಪುರ್ತಿ ಮಾಡಬೇಕೆಂದು ನೆಲೆದ ಮೇಲೆ ಹೊರಳಾಡು ಹಠಮಾಡುತ್ತದೆ.

Synonyms : ಒದ್ದಾಡು, ಹೊರಳಾಡು, ಹೊರಳು


Translation in other languages :

भूमि या किसी आधार पर चित्त या पट होते हुए इधर-उधर होना।

अपनी ज़िद्द पूरी कराने के लिए बच्चे अक़सर ज़मीन पर लोटते हैं।
लोटना

Roll around.

Pigs were wallowing in the mud.
wallow, welter

Meaning : ಮೇಲೆ-ಕೆಳಗೆ ತಿರುಗುತ್ತ ಬೀಳುವ ಕ್ರಿಯೆ

Example : ಕೈಯಿಂದ ಬಿದ್ದಂತಹ ಚೆಂಡು ಭೂಮಿಯ ಮೇಲೆ ಬಿದ್ದು ಉರುಳಿ ಹೋಯಿತು.

Synonyms : ಜಾರು, ಮುಗ್ಗರಿಸಿ ಬೀಳು


Translation in other languages :

बराबर नीचे-ऊपर चक्कर खाते हुए गिरना।

हाथ से छूटते ही गेंद ज़मीन पर लुढ़कने लगी।
ढनमनाना, ढुलकना, ढुलना, लुढ़कना

Roll (a ball).

bowl