Meaning : ನೀರು ಮತ್ತು ನೆಲ ಇವೆರಡರ ಮೇಲೂ ವಾಸಮಾಡುವಂತಹ
Example :
ಕಪ್ಪೆ ಒಂದು ಉಭಯವಾಸಿ ಪ್ರಾಣಿ.
Synonyms : ಉಭಯಚರ, ಉಭಯಚರವಾದ, ಉಭಯಚರವಾದಂತ, ಉಭಯವಾಸಿ, ಉಭಯವಾಸಿಯಾದ, ಉಭಯವಾಸಿಯಾದಂತ, ಉಭಯವಾಸಿಯಾದಂತಹ
Translation in other languages :
Operating or living on land and in water.
Amphibious vehicles.