Copy page URL Share on Twitter Share on WhatsApp Share on Facebook
Get it on Google Play
Meaning of word ಉಪನಾಮ from ಕನ್ನಡ dictionary with examples, synonyms and antonyms.

ಉಪನಾಮ   ನಾಮಪದ

Meaning : ಮನುಷ್ಯನ, ಸ್ಥಳದ, ವಸ್ತುವಿನ ಹೆಸರಿನ ಬದಲು ಅಥವಾ ನಿಜವಾದ ಹೆಸರಿನ ಜತೆ ಪ್ರೀತಿಯಿಂದ, ಹಾಸ್ಯಕ್ಕಾಗಿ, ಹೊಗಳಿಕೆ, ತೆಗಳಿಕೆಗಾಗಿ ಇಡುವ ಇನ್ನೊಂದು ಹೆಸರು

Example : ಕೃಷ್ಣನನ್ನು ಎಲ್ಲರೂ ಕಿಟ್ಟಿ ಎಂಬ ಅಡ್ಡ ಹೆಸರಿನಿಂದ ಕರೆಯುತ್ತಿದ್ದರು.

Synonyms : ಅಡ್ಡ ಹೆಸರು, ಅಡ್ಡ-ಹೆಸರು, ಅಡ್ಡಹೆಸರು


Translation in other languages :

किसी व्यक्ति,वस्तु आदि के वास्तविक नाम से भिन्न कोई दूसरा नाम जिससे वह प्रसिद्ध हो या पुकारा जाता हो।

कवि रामधारी सिंह अपने उपनाम दिनकर से प्रसिद्ध हैं।
कुछ लोग अपने वास्तविक नाम की अपेक्षा उर्फ से ज्यादा प्रसिद्ध होते हैं।
अभिधान, आह्वय, उपनाम, उर्फ, उर्फ़, पुकारू नाम, लकब, लक़ब

A familiar name for a person (often a shortened version of a person's given name).

Joe's mother would not use his nickname and always called him Joseph.
Henry's nickname was Slim.
byname, cognomen, moniker, nickname, sobriquet, soubriquet

Meaning : ಗೋರಕಪಂಥಿ ಸಾಧುಗಳಿಗೆ ಇರುವ ಒಂದು ಬಿರುದುಪದಕ

Example : ಗೋರಕಪಂಥಿ ಸಾಧುಗಳ ಹೆಸರಿನ ಹಿಂದೆ ಉಪನಾಮವನ್ನು ಸೇರಿರುವುದು.


Translation in other languages :

गोरखपंथी साधुओं की उपाधि।

गोरखपंथी साधुओं के नाम के पीछे नाथ लगा रहता है।
नाथ