Copy page URL Share on Twitter Share on WhatsApp Share on Facebook
Get it on Google Play
Meaning of word ಉಪದೇಶ from ಕನ್ನಡ dictionary with examples, synonyms and antonyms.

ಉಪದೇಶ   ನಾಮಪದ

Meaning : ಯಾವುದೇ ಕತೆ ಕಾದಂಬರಿ ಕಾವ್ಯ ಮುಂತಾದ ಬರಹಗಳು ಹೇಳುವ ತಮ್ಮ ಧ್ಯೇಯ ವಾಕ್ಯ

Example : ಸತ್ಯಹರಿಶ್ಚಂದ್ರನ ಮಹಾಕಾವ್ಯವು ಸತ್ಯಮೇವ ಜಯತೆ ಎಂಬ ನೀತಿಯನ್ನು ಸಾರುತ್ತದೆ.

Synonyms : ಜ್ಞಾನ, ತಿಳಿವು, ನೀತಿ


Translation in other languages :

सिखाये या सीखे जाने वाले हित के कथन।

हमारे महाकाव्यों से हमें यह सीख मिलती है कि सदा सत्य की ही विजय होती है।
ज्ञान, तम्बीह, नसीहत, बात, शिक्षा, सबक, सीख

The significance of a story or event.

The moral of the story is to love thy neighbor.
lesson, moral

Meaning : ಒಳ್ಳೆಯದು ಆಗುತ್ತದೆ ಎನ್ನುವ ನಂಬಿಕೆಯ ಹಿತವಾದ ಮಾತುಗಳು ಅಥವಾ ಬದುಕಿನಲ್ಲಿ ಅನುಸರಿಸಬೇಕಾದ ನೀತಿ ಧರ್ಮದ ಭೋದನೆ ಅಥವಾ ತಲೆ ಚಿಟ್ಟುಹಿಡಿಸುವಂತಹ ದೀರ್ಘವಾದ ಹಿತನುಡಿ

Example : ಭಗವದ್ಗೀತೆಯು ಶ್ರೀಕೃಷ್ಣನು ಅರ್ಜುನನಿಗೆ ಮಾಡಿದ ಉಪದೇಶ.

Synonyms : ಧರ್ಮೋಪದೇಶ, ನೀತಿಭೋದೆ


Translation in other languages :

हित की बात बतलाने,अच्छी बात या अच्छा काम करने के लिए कहने का कार्य।

गीता में भगवान कृष्ण द्वारा दिए गये उपदेश पूरे मानव समाज के लिए कल्याणकारी हैं।
अनुदेश, उपदेश, बात, शिक्षा

A sermon on a moral or religious topic.

homily, preachment

Meaning : ಉಪದೇಶ ನೀಡುವ ಅವಸ್ಥೆ ಅಥವಾ ಭಾವ

Example : ಎಲ್ಲರಿಗೂ ಉಪದೇಶದ ಲಾಭ ದೊರೆಯಬೇಕು.


Translation in other languages :

उपदेश देने की अवस्था या भाव।

सबको उपदेशता का लाभ मिलना चाहिए।
उपदेशता