Copy page URL Share on Twitter Share on WhatsApp Share on Facebook
Get it on Google Play
Meaning of word ಉಪಚುನಾವಣೆ from ಕನ್ನಡ dictionary with examples, synonyms and antonyms.

ಉಪಚುನಾವಣೆ   ನಾಮಪದ

Meaning : ಯಾವುದಾದರು ಸ್ಥಾನ, ಪದವಿ, ಸದಸ್ಯತ್ವ ಮೊದಲಾದವುಗಳಿಗೆ ನಡೆಯುವ ಚುನಾವಣೆಯಲ್ಲಿ ಒಬ್ಬ ಮಂತ್ರಿಗಳ ಅವಧಿ ಪೂರ್ತಿಯಾಗುವ ಮೊದಲೇ ಯಾವುದಾದರೂ ವಿಶೇಷ ಕಾರಣದಿಂದ ಖಾಲಿ ಇರುವ ಸ್ಥಾನವನ್ನು ಪೂರ್ತಿ ಮಾಡುವರು

Example : ಮಂತ್ರಿಗಳ ಮರಣದ ನಂತರ ಅವರ ಚುನಾಯಿತ ಕ್ಷೇತ್ರದಲ್ಲಿ ಉಪಚುನಾವಣೆಯನ್ನು ಮಾಡಲಾಯಿತು.

Synonyms : ಉಪ ಚುನಾವಣೆ, ಉಪ-ಚುನಾವಣೆ


Translation in other languages :

किसी स्थान,पद,सदस्यता आदि के लिए होनेवाला वह निर्वाचन जो किसी सत्र की अवधि पूरी होने से पहले,किसी विशेष कारण से किसी स्थान के रिक्त हो जाने पर उसकी पूर्ति के लिए होता है।

मंत्रीजी की मृत्यु के बाद उनके निर्वाचन क्षेत्र में उपचुनाव कराया गया।
उपचुनाव, उपनिर्वाचन