Meaning : ಉನ್ನತ ಹುದ್ದೆಯಲ್ಲಿರುವ
Example :
ರಾಮನ ತಂದೆ ಸೇನೆಯಲ್ಲಿ ಉನ್ನತ ಪದವಿಯಲ್ಲಿರುವ ಸೇನೆಯ ಅಧಿಕಾರಿ
Synonyms : ಉನ್ನತ ಪದವಿ
Translation in other languages :
उच्च पद पर आसीन।
राम के पिताजी सेना में एक उच्चपदस्थ अधिकारी हैं।At an elevated level in rank or importance.
A high-level official.Meaning : ಯಾವುದೋ ಒಂದು ಸಂಸ್ಥೆ ಅಥವಾ ಕಚೇರಿಯ ಉನ್ನತ ಪದವಿ ಅಥವಾ ಹುದ್ದೆ
Example :
ಅವನು ಈ ಕಂಪನಿಯಲ್ಲಿ ದೊಡ್ಡ ಹುದ್ದೆಯನ್ನು ಹೊಂದಿದ್ದಾನೆ.
Synonyms : ಉನ್ನತ ಪದವಿ ಉನ್ನತ ಪದವಿ, ಉನ್ನತ-ಹುದ್ದೆ, ದೊಡ್ಡ ಪದವಿ, ದೊಡ್ಡ ಹುದ್ದೆ, ದೊಡ್ಡ-ಪದವಿ
Translation in other languages :