Meaning : ಯಾವುದೋ ಒಂದು ಸಂಸ್ಥೆ ಅಥವಾ ಕಚೇರಿಯ ಉನ್ನತ ಪದವಿ ಅಥವಾ ಹುದ್ದೆ
Example :
ಅವನು ಈ ಕಂಪನಿಯಲ್ಲಿ ದೊಡ್ಡ ಹುದ್ದೆಯನ್ನು ಹೊಂದಿದ್ದಾನೆ.
Synonyms : ಉನ್ನತ ಹುದ್ದೆ, ಉನ್ನತ-ಹುದ್ದೆ, ದೊಡ್ಡ ಪದವಿ, ದೊಡ್ಡ ಹುದ್ದೆ, ದೊಡ್ಡ-ಪದವಿ
Translation in other languages :