Meaning : ಉರಿಯುವ ಅಥವಾ ಉರಿಸುವ ಕ್ರಿಯೆ
Example :
ನಮ್ಮ ಮನೆಯಲ್ಲಿ ಯಾವುದೇ ಶುಭ ಕಾರ್ಯ ನಡೆಯಬೇಕಾದರೆ ದೀಪ ಬೆಳಗಿಸುವ ಮೂಲಕ ಮಾಡುತ್ತೇವೆ.
Synonyms : ಉಜ್ವಲನೆ, ದೀಪ ಬೆಳಗಿಸು, ಪ್ರಜ್ವಲನೆ
Translation in other languages :
The process of initiating combustion or catching fire.
ignition