Copy page URL Share on Twitter Share on WhatsApp Share on Facebook
Get it on Google Play
Meaning of word ಉದ್ದವಾದ from ಕನ್ನಡ dictionary with examples, synonyms and antonyms.

ಉದ್ದವಾದ   ನಾಮಪದ

Meaning : ದೀರ್ಘ ಅಥವಾ ಎತ್ತರವಾಗುವ ಅವಸ್ಥೆ ಅಥವಾ ಭಾವ

Example : ಪತಿ ಅಥವಾ ಪ್ರಿಯತಮನನ್ನು ಅಗಲಿದ ಸ್ತ್ರೀಯ ವಿರಹ ಕಾಲದ ದೀರ್ಘತೆಯ ಬಗ್ಗೆ ಅನುಮಾನ ಪಡುವಿರೇನು?

Synonyms : ಉದ್ದ, ಉದ್ದಳತೆ, ಎತ್ತರ, ಎತ್ತರವಾದ, ದೀರ್ಘ, ದೀರ್ಘವಾದ, ನೀಳ, ನೀಳವಾದ


Translation in other languages :

दीर्घ या लंबा होने की अवस्था या भाव।

क्या आप विरहणी के विरह काल की दीर्घता का अनुमान लगा सकते हैं?
दीर्घता, लंबाई, लम्बाई

Continuance in time.

The ceremony was of short duration.
He complained about the length of time required.
duration, length

ಉದ್ದವಾದ   ಗುಣವಾಚಕ

Meaning : ನಯವಾಗಿ, ಮೆತ್ತಗಿದ್ದು ಮತ್ತು ಉದ್ದವಾಗಿರುವ (ಕೂದಲು)

Example : ಮೃದುವಾದ ಸೀತಾಳ ಕೂದಲು ನೋಡಲು ಚೆನ್ನಾಗಿತ್ತು.

Synonyms : ಉದ್ದವಾದಂತ, ಉದ್ದವಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ


Translation in other languages :

चिकना,मुलायम और लंबा (बाल)।

सीता के बाल सटकारे हैं।
सटकारा

Meaning : ಉದ್ದವಾಗಿರುವಂತಹ

Example : ಅಜ್ಜ ಉದ್ದವಾದ ಹಗ್ಗವನ್ನು ಸುತ್ತುತ್ತಿದ್ದಾರೆ.

Synonyms : ಉದ್ದವಾದಂತ, ಉದ್ದವಾದಂತಹ


Translation in other languages :

लंबा किया हुआ।

दादाजी लंबित रस्सी को लपेट रहे हैं।
लंबित, लम्बित

Drawn out or made longer spatially.

Picasso's elongated Don Quixote.
Lengthened skirts are fashionable this year.
The extended airport runways can accommodate larger planes.
A prolonged black line across the page.
elongated, extended, lengthened, prolonged

Meaning : ಬಹುಶಃ ವೃತ್ತಾಕಾರ ಹೊಂದಿದ್ದರು ಕೆಲವು ವಸ್ತುಗಳು ಉದ್ದವಾಗಿರುವುದು ಅಥವಾ ಯಾವುದೋ ಒಂದು ದುಂಡಾಗಿದ್ದು ಉದ್ದವಾಗಿ ಸಹ ಇರುವುದು

Example : ನನ್ನ ಬಳಿ ಹಲವಾರು ಉದ್ದವಾದ ಮಣಿಮುತ್ತುಗಳು ಇದೆ.

Synonyms : ನೀಳವಾದ


Translation in other languages :

जो प्रायः गोलाकरा होने पर कुछ-कुछ लंबा हो या जिसमें गोलाई के साथ लंबाई भी हो।

मेरे पास बहुत सारे लंबोतरे मोती हैं।
लंबोतरा, लम्बोतरा

Meaning : ಹೆಚ್ಚು ನಿಡಿದಾದ

Example : ಉದ್ದ ಲಂಗ ಕಾಲಿಗೆ ತೊಡರುತ್ತದೆ.

Synonyms : ಉದ್ದ, ಉದ್ದವಾದಂತ, ಉದ್ದವಾದಂತಹ, ನೀಳ, ನೀಳವಾದ, ನೀಳವಾದಂತ, ನೀಳವಾದಂತಹ, ಲಂಬ, ಲಂಬವಾದ, ಲಂಬವಾದಂತ, ಲಂಬವಾದಂತಹ


Translation in other languages :

जो लंबाई से युक्त हो।

यह पायजामा बहुत लंबा है।
बड़ा, लंबा, लम्बा