Copy page URL Share on Twitter Share on WhatsApp Share on Facebook
Get it on Google Play
Meaning of word ಉದ್ಘಾಟನಾ-ಸಮಾರಂಭ from ಕನ್ನಡ dictionary with examples, synonyms and antonyms.

Meaning : ಯಾವುದಾದರು ಕಾರ್ಯ ಮೊದಲಾದವುಗಳ ಉದ್ಘಾಟನೆಯ ಸಮಯದಲ್ಲಿ ಆಯೋಜಿತವಾದ ಸಮಾರಂಭ

Example : ಈ ವಿದ್ಯಾಯಲದ ಉದ್ಘಾಟನಾ ಸಮಾರಂಭದಲ್ಲಿ ಕೆಲವು ಮಹತ್ವಪೂರ್ಣವಾದ ವ್ಯಕ್ತಿಗಳು ಭಾಗಿಗಳಾಗಿದ್ದಾರೆ.

Synonyms : ಆರಂಭೋತ್ಸವ, ಉದ್ಘಾಟನಾ ಸಮಾರಂಭ, ಉದ್ಘಾಟನಾಸಮಾರಂಭ, ಉದ್ಘಾಟನೆ, ಪ್ರಾರಂಭೋತ್ಸವ


Translation in other languages :

किसी कार्य आदि के उद्घाटन के समय आयोजित समारोह।

इस विद्यालय के उद्घाटन-समारोह में कई महत्वपूर्ण व्यक्ति भाग ले रहे हैं।
उद्घाटन, उद्घाटन समारोह, उद्घाटन-समारोह

A ceremony accompanying the start of some enterprise.

opening