Copy page URL Share on Twitter Share on WhatsApp Share on Facebook
Get it on Google Play
Meaning of word ಉತ್ತರ ಪಶ್ಚಿಮ from ಕನ್ನಡ dictionary with examples, synonyms and antonyms.

Meaning : ಉತ್ತರ-ಪಶ್ಚಿಮದ ಮೂಲೆ ಅಥವಾ ಉಪದಿಕ್ಕು

Example : ಅವನ ಮನೆ ಇಲ್ಲಿಂದ ಉತ್ತರ-ಪಶ್ಚಿಮ ದಿಕ್ಕಿನಲ್ಲಿ ಇದೆ

Synonyms : ಉತ್ತರ-ಪಶ್ಚಿಮ, ಪಶ್ಚಿಮ-ಉತ್ತರ


Translation in other languages :

उत्तर-पश्चिम का कोना या उपदिशा।

उसका घर यहाँ से उत्तर-पश्चिम में है।
उत्तर पश्चिम, उत्तर-पश्चिम, पश्चिम-उत्तर, पश्चिमोत्तर, वायव्य, वायव्य कोण, वायु कोण, वायुकोण

The compass point midway between north and west. At 315 degrees.

nor'-west, northwest, northwestward, nw

ಉತ್ತರ ಪಶ್ಚಿಮ   ಗುಣವಾಚಕ

Meaning : ಉತ್ತರ-ಪಶ್ಚಿಮದ ಅಥವಾ ಉತ್ತರ-ಪಶ್ಚಿಮಕ್ಕೆ ಸಂಬಂಧಿಸಿದ

Example : ಈ ಕ್ಷೇತ್ರದ ಉತ್ತರ-ಪಶ್ಚಿಮ ಭಾಗದಲ್ಲಿ ಬೆಟ್ಟಗಳಿವೆ.

Synonyms : ಉತ್ತರ-ಪಶ್ಚಿಮ, ಉತ್ತರಪಶ್ಚಿಮ, ಪಶ್ಚಿಮ ಉತ್ತರ, ಪಶ್ಚಿಮ-ಉತ್ತರ, ಪಶ್ಚಿಮಉತ್ತರ, ಪಶ್ಚಿಮೋತ್ತರ


Translation in other languages :

उत्तर-पश्चिम का या उत्तर-पश्चिम से संबंधित।

इस क्षेत्र का उत्तर-पश्चिमी भाग पहाड़ी है।
उत्तर पच्छिमी, उत्तर पश्चिमी, उत्तर-पच्छिमी, उत्तर-पश्चिमी, उत्तरी पच्छिमी, उत्तरी पश्चिमी, उत्तरी-पच्छिमी, उत्तरी-पश्चिमी