Meaning : ಯಾವುದೋ ಒಂದಕ್ಕೆ ಉತ್ತರವನ್ನು ನೀಡಲಾಗಿದೆಯೋ
Example :
ಶ್ಯಾಮನು ಉತ್ತರಿಸಿದಂತಹ ಪ್ರಶ್ನೆಗಳನ್ನು ಮತ್ತೆ ಒಂದು ಸಲ ಓದುತ್ತಿದ್ದಾನೆ.
Synonyms : ಉತ್ತರಿಸಲಾದ, ಉತ್ತರಿಸಲಾದಂತ, ಉತ್ತರಿಸಲ್ಪಟ್ಟಂತ, ಉತ್ತರಿಸಲ್ಪಟ್ಟಂತಹ, ಉತ್ತರಿಸಲ್ಪಟ್ಟತ, ಉತ್ತರಿಸಿದಂತ, ಉತ್ತರಿಸಿದಂತಹ
Translation in other languages :
Meaning : ಉತ್ತರ ನೀಡಿರುವ ಅಥವಾ ಉತ್ತರಕ್ಕೆ ಸಂಬಂಧಿಸಿದ
Example :
ಗೋಲಿಬಾರ್ ನಲ್ಲಿ ಇಬ್ಬರು ಉಗ್ರವಾದಿಗಳು ಸತ್ತು ಹೋದರೆಂದು ಪೂಲೀಸರು ಉತ್ತರಿಸಿದರು.
Synonyms : ಜವಾಬು-ನೀಡಿದ, ಜವಾಬುನೀಡಿದ
Translation in other languages :