Copy page URL Share on Twitter Share on WhatsApp Share on Facebook
Get it on Google Play
Meaning of word ಉತ್ತರವಿಲ್ಲದ from ಕನ್ನಡ dictionary with examples, synonyms and antonyms.

ಉತ್ತರವಿಲ್ಲದ   ಗುಣವಾಚಕ

Meaning : ಯಾವುದಕ್ಕೆ ಉತ್ತರವನ್ನು ನೀಡಿಲಾಗಿಲ್ಲವೋ

Example : ಈ ಕೊಲೆಗೆ ಸಂಬಂಧಿಸಿದ ತುಂಬಾ ಪ್ರಶ್ನೆಗಳಿಗೆ ಉತ್ತರವಿಲ್ಲದಂತಾಗಿದೆ.

Synonyms : ಉತ್ತರ ನೀಡದ, ಉತ್ತರ ನೀಡದಂತ, ಉತ್ತರ ನೀಡದಂತಹ, ಉತ್ತರವಿಲ್ಲದಂತ, ಉತ್ತರವಿಲ್ಲದಂತಹ


Translation in other languages :

जिसका उत्तर न दिया गया हो।

इस हत्या से संबंधित बहुत सारे प्रश्न अनुत्तरित ही रह गए।
अनुत्तरित

Not returned in kind.

Unrequited (unanswered) love.
unanswered, unreciprocated, unrequited

Meaning : ಯಾವುದೇ ಪ್ರಶ್ನೆ ಅಥವಾ ಸಮಸ್ಯೆಗೆ ಉತ್ತರ ಕೊಡಲಾರದ ಸ್ಥಿತಿ

Example : ಭಾರತದಲ್ಲಿ ಬಡತನ ಯಾವಾಗ ನಿವಾರಣೆಯಾಗುತ್ತದೆ ಎನ್ನುವುದು ಉತ್ತರವಿಲ್ಲದ ಪ್ರಶ್ನೆ.

Synonyms : ಉತ್ತರವಿಲ್ಲದಂತ, ಉತ್ತರವಿಲ್ಲದಂತಹ, ನಿರುತ್ತರವಾದ, ನಿರುತ್ತರವಾದಂತ, ನಿರುತ್ತರವಾದಂತಹ


Translation in other languages :

जो उत्तर न दे सके।

निरुत्तर छात्र एक दूसरे का मुँह देख रहे थे।
बच्चे के सवाल ने मुझे निरुत्तर कर दिया।
अनुत्तर, अनूतर, ज़बानबंद, निरुत्तर, बेजवाब, लाजवाब