Copy page URL Share on Twitter Share on WhatsApp Share on Facebook
Get it on Google Play
Meaning of word ಉಣ್ಣೆಯ from ಕನ್ನಡ dictionary with examples, synonyms and antonyms.

ಉಣ್ಣೆಯ   ಗುಣವಾಚಕ

Meaning : ಕುರಿ ಮುಂತಾದ ಪ್ರಾಣಿಗಳ ಕೂದಲನ್ನು ಬಳಸಿ ನೇಯ್ದಿರುವುದು

Example : ಚಳಿಯಲ್ಲಿ ಉಣ್ಣೆಯ ಶಾಲನ್ನು ಹೊದ್ದಿ ಕೊಂಡು ಹೊರಗಡೆ ಹೋದೆನು.

Synonyms : ಉಣ್ಣೆಯಂತ, ಉಣ್ಣೆಯಂತಹ, ತುಪ್ಪಡದ, ತುಪ್ಪಡದಂತ, ತುಪ್ಪಡದಂತಹ


Translation in other languages :

जिस पर रोम या रोएँ हों।

वह ठंड से बचने के लिए रोएँदार वस्त्र पहना था।
रोएँदार, रोमल, रोमश, रोमिल

Covered with fine soft hairs or down.

Downy milkweed seeds.
downy, puberulent, pubescent, sericeous

Meaning : ಉಣ್ಣೆಯಿಂದ ಮಾಡಿದಂತಹ

Example : ಶ್ಯಾಮ್ ಉಣ್ಣೆಯ ಬಟ್ಟೆಯನ್ನು ಧರಿಸಿದ್ದಾನೆ.


Translation in other languages :

बनात का बना हुआ।

श्याम बनाती परिधान पहने हुए है।
बनाती