Copy page URL Share on Twitter Share on WhatsApp Share on Facebook
Get it on Google Play
Meaning of word ಉಗ್ಗುವವ from ಕನ್ನಡ dictionary with examples, synonyms and antonyms.

ಉಗ್ಗುವವ   ನಾಮಪದ

Meaning : ಅಸ್ಪಷ್ಟವಾಗಿ ಮಾತನಾಡುವ ವ್ಯಕ್ತಿ

Example : ನಮ್ಮ ಪಕ್ಕದ ಮನೆಯವನು ಸ್ವಲ್ಪ ತೊದಲುತ್ತಾ ಮಾತನಾಡುತ್ತಾನೆ.

Synonyms : ಅಸ್ಪಷ್ಟ ಮಾತನಾಡುವವ, ಗೊಜಗುವ, ತೊದಲ ಮಾತನಾಡುವವ


Translation in other languages :

अस्पष्ट बोलनेवाला व्यक्ति।

तोतलों में हीन भावना आ जाती है।
तुतरा, तुतला, तोतर, तोतरा, तोतला

A speaker who lisps.

lisper

ಉಗ್ಗುವವ   ಗುಣವಾಚಕ

Meaning : ತೊದಲ ಮಾತುಗಳನ್ನು ಆಡುವವ

Example : ಮೊಗುವಿನ ಅಸ್ಪಷ್ಟ ಮಾತುಗಳು ನನಗೆ ಅರ್ಥವಾಗಲಿಲ್ಲ.

Synonyms : ಅಸ್ಟಷ್ಟ, ಗೊಜಗುವ, ಗೊಜಗೊಜ, ತೊದಲು


Translation in other languages :

तुतलाकर बोलनेवाला।

तोतले बच्चे की बात मैं समझ नहीं पा रहा था।
तुतरा, तुतला, तोतर, तोतरा, तोतला