Meaning : ತೊದಲು ಮಾತನಾಡುವ ಅವಸ್ಥೆ
Example :
ಪುಟ್ಟ ಮಕ್ಕಳ ತೊದಲು ಮಾತು ಕೇಳಲು ತುಂಬಾ ಚನ್ನಾಗಿರುವುದು.
Synonyms : ಗೊಜಗೊಜ, ತೊದಲು ನುಡಿ, ತೊದಲು ಮಾತು
Translation in other languages :
Meaning : ಶಬ್ಧವನ್ನು ಸರಿಯಾದ ರೀತಿಯಲ್ಲಿ ಉಚ್ಚಾರಣೆ ಮಾಡಲಾಗದ ಕಾರಣ ಮಾತಿನ ಮಧ್ಯ-ಮಧ್ಯ ಕೆಲವು ಶಬ್ಧಗಳು ನಿಲ್ಲಿಸಿ-ನಿಲ್ಲಿಸಿ ಮಾತನಾಡುವುದು
Example :
ಮತೇಶನು ಸ್ವಲ್ಪ ತೊದಲುತ್ತಾನೆ.
Synonyms : ಗುಕ್ಕಿ ಮಾತಾಡು, ತೊದಲು
Translation in other languages :