Copy page URL Share on Twitter Share on WhatsApp Share on Facebook
Get it on Google Play
Meaning of word ಉಕ್ತಿ from ಕನ್ನಡ dictionary with examples, synonyms and antonyms.

ಉಕ್ತಿ   ನಾಮಪದ

Meaning : ಮಾತಿನಲ್ಲಿ ವ್ಯಕ್ತಪಡಿಸುವುದು ಅಥವಾ ಹೇಳುವುದು

Example : ರಾಜಕಾರಣಿಗಳು ಅನೇಕ ಇಲ್ಲಸಲ್ಲದ ಹೇಳಿಕೆ ನೀಡಿ ಜನರನ್ನು ಮೋಸಗೊಳಿಸುತ್ತಾರೆ.

Synonyms : ನುಡಿ, ಭಾಷಣ, ವಚನ, ಹೇಳಿಕೆ


Translation in other languages :

कुछ कहने या बोलने की क्रिया।

सेना अधिकारी के कहने पर सैनिकों ने कार्यवाही की।
आख्यापन, कथन, कहना, कहा, वाद

The use of uttered sounds for auditory communication.

utterance, vocalization

Meaning : ಮಾತಿನ ಮೂಲಕ ವ್ಯಕ್ತಪಡಿಸುವುದು

Example : ಅವರ ಹೇಳಿಕೆಯ ಪ್ರಕಾರ ಈ ಕಾರ್ಯ ನಡೆಯುತ್ತಿದೆ.

Synonyms : ಮಾತು, ವಚನ, ಹೇಳಿಕೆ


Translation in other languages :

किसी की कही हुई ऐसी अनोखी या महत्व की बात जिसका कहीं उल्लेख या चर्चा की जाय।

अपने गुरु के बारे में उसकी उक्ति सुनकर हम सब हैरान हो गये।
पिता का कहा मानो।
अभिलाप, अभिहिति, आख्याति, उकत, उकति, उकुति, उक्ति, उगत, उगार, उग्गार, उद्गार, कथन, कलाम, कहा, गदि, बतिया, बात, बोल, वचन, वाद

Something spoken.

He could hear them uttering merry speeches.
speech

Meaning : ಉತ್ತಮವಾದ ಅಥವಾ ಚಿಂತನಾಯುಕ್ತವಾದ ಮಾತು ಅಥವಾ ಹೇಳಿಕೆ

Example : ನೀತಿವಾಕ್ಯ ಗೂಢ ಅರ್ಥವನ್ನು ಒಳಗೊಂಡಿರುತ್ತವೆ.

Synonyms : ಒಳ್ಳೆಯ ಮಾತು, ನೀತಿವಾಕ್ಯ, ಸುಭಾಷಿತ, ಸುವಚನ, ಸೂಕ್ತಿ

Meaning : ಯಾವುದೇ ವಿಷಯವಾಗಿ ಒಂದು ನಿರ್ದಿಷ್ಟವಾದ ಮಾತು ಅಥವಾ ಸ್ಪಷ್ಟವಾದ ಖಚಿತವಾದ ಹೇಳಿಕೆ

Example : ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿಯವರ ಮಾಡು ಇಲ್ಲವೆ ಮಡಿ ಎಂಬ ಹೇಳಿಕೆ ಸಂಚಲನವನ್ನು ಉಂಟುಮಾಡಿತು.

Synonyms : ನಿರೂಪಣೆ, ಪ್ರಕಟಣೆಯ ಮಾತು, ಹೇಳಿಕೆ


Translation in other languages :

किसी विषय में कही हुई कोई ऐसी बात जो किसी विषय को स्पष्ट करे।

दहेज पर उसका वक्तव्य क़ाबिले तारीफ़ था।
कथन, बयान, वक्तव्य, वक्तृत्व