Meaning : ಸ್ಪರ್ಧೆ, ಕ್ರೀಡೆ ಮುಂತಾದವುಗಳನ್ನು ಆಡಿದ ನಂತರ ಗೆದ್ದವರಿಗೆ ನೀಡುವ ಮೊತ್ತ ಅಥವಾ ವಸ್ತು
Example :
ಅಣ್ಣ ನನ್ನಗೆ ನೂರು ರೂಪಾಯಿಗಳನ್ನು ಇನಾಮಾಗಿ ನೀಡಿದ.
Translation in other languages :
निछावर करने वाले व्यक्ति को निछावर करने के बाद दी जाने वाली वस्तु।
भैया ने मुझे सौ रुपये न्यौछावरी दिए।Meaning : ಯಾವುದೇ ಕಲೆ ಮತ್ತು ಸೇವೆಯನ್ನು ಮೆಚ್ಚಿ ಪ್ರೀತಿಯಿಂದ ಕೊಡುವ ವಸ್ತು ರೂಪದ ಅಥವಾ ಹಣದ ರೂಪದ ಉಡುಗೊರೆ
Example :
ರಾಜನು ನರ್ತಕಿಗೆ ಬಂಗಾರದ ಚೈನನ್ನು ಭಕ್ಷೀಸು ನೀಡಿದನು.
Translation in other languages :