Copy page URL Share on Twitter Share on WhatsApp Share on Facebook
Get it on Google Play
Meaning of word ಆಹುತಿ from ಕನ್ನಡ dictionary with examples, synonyms and antonyms.

ಆಹುತಿ   ನಾಮಪದ

Meaning : ಯಾವುದಾದರ ಉತ್ತಮವಾದ ಉದ್ದೇಶಕ್ಕಾಗಿ ಪ್ರಾಣವನ್ನು ನೀಡುವ ಕ್ರಿಯೆ ಅಥವಾ ಭಾವ

Example : ದೇಶವನ್ನು ಸ್ವತಂತ್ರ್ಯಗೊಳಿಸುವುದಕ್ಕಾಗಿ ಅನೇಕ ವೀರರುಗಳು ಅವರ ಜೀವವನ್ನೇ ಸಮರ್ಪಿಸಿದರು.

Synonyms : ಅರ್ಪಣೆ, ಆತ್ಮಾರ್ಪಣೆ, ತ್ಯಾಗ, ಬಲಿ, ಬಲಿದಾನ, ಸಮರ್ಪಣೆ


Translation in other languages :

किसी उच्च उद्देश्य के लिए प्राण देने की क्रिया या भाव।

देश को स्वतंत्र कराने के लिए बहुत से वीरों ने अपनी जान कुर्बान की।
क़ुरबान, क़ुर्बान, कुरबान, कुर्बान, निछावर, न्योछावर, न्यौछावर, फ़िदा, फिदा, बलिदान

Acting with less concern for yourself than for the success of the joint activity.

self-sacrifice, selflessness

Meaning : ಬಲಿಯನ್ನು ನೀಡುವ ಕ್ರಿಯೆ

Example : ಇಂದಿಗೂ ಕೂಡ ನಮ್ಮ ಜನರು ದೇವಾಲಯಗಳಲ್ಲಿ ಪ್ರಾಣಿ ಬಲಿ ನೀಡುತ್ತಲೇ ಬಂದಿದ್ದಾರೆ.

Synonyms : ಪಶುವಧೆ, ಬಲಿ, ಬಲಿದಾನ


Translation in other languages :

बलि देने का कार्य।

वह देवी के मंदिर में बलि के लिए बकरा लाया है।
क़ुरबानी, क़ुर्बानी, कुरबानी, कुर्बानी, बलि, बलिदान

The act of killing (an animal or person) in order to propitiate a deity.

ritual killing, sacrifice

Meaning : ಮಂತ್ರ ಸಹಿತವಾಗಿ ಧೂಪ, ಸಾಮ್ರಾಣಿ ಮೊದಲಾದವುಗಳನ್ನು ಅಗ್ನಿಗೆ ಆಗುವ ಕ್ರಿಯೆ

Example : ಆಹುತಿಯ ನಂತರ ಪಂಡಿತರು ಯಜಮಾನನಿಗೆ ರಕ್ಷಾಸೂತ್ರವನ್ನು ಕಟ್ಟಿದರು.

Synonyms : ಅವಿಸ್ಸು, ಬಲಿ

Meaning : ಮಂತ್ರವನ್ನು ಹೇಳುತ್ತಾ ದೇವರಿಗಾಗಿ ಕೆಲವು ನಿಶ್ಚಿತ ಪದಾರ್ಥಗಳನ್ನು ಅಗ್ನಿಯಲ್ಲಿ ಹಾಕುವ ಕ್ರಿಯೆ

Example : ಪಂಡಿತರು ಹೋಮದ ಸಮಯ ದೂರವಾಗುತ್ತಿದೆ ಎಂದು ಹೇಳುತ್ತಿದ್ದಾರೆ.

Synonyms : ಅವನ, ಹೋಮ


Translation in other languages :

मंत्र पढ़कर कुछ निश्चित पदार्थ अग्नि में डालने की क्रिया।

पंडितजी ने कहा कि हवन का समय बीता जा रहा है।
अग्निहोत्र, आहवन, आहुति, आहुति दान, आहुती, प्रहुति, स्वाहाकार, हवन, हवन दान, होम

The activity of worshipping.

worship

Meaning : ಪ್ರೇಮ, ಶ್ರದ್ಧೆ ಮೊದಲಾದವುಗಳ ಕಾರಣದಿಂದ ತಮಗೇ ತಾವೇ ಇನ್ನೊಬ್ಬರ ಅಧೀನದಲ್ಲಿ ಇರುವ ಕ್ರಿಯೆ

Example : ಮೀರಾ ಶ್ರೀ ಕೃಷ್ಣನಲ್ಲಿ ಆತ್ಮಾರ್ಪಣೆಯನ್ನು ಮಾಡಿಕೊಂಡಿದ್ದಾಳೆ.

Synonyms : ಆತ್ಮಾರ್ಪಣೆ, ತ್ಯಾಗ, ಬಲಿ


Translation in other languages :

प्रेम,श्रद्धा आदि के कारण अपने आपको किसी के अधीन या किसी पर निछावर कर देने की क्रिया।

मीरा भगवान कृष्ण पर बलिहारी हो गई थीं।
बलिहारी

ಆಹುತಿ   ಗುಣವಾಚಕ

Meaning : ಹೋಮವನ್ನು ಮಾಡದಂತಹ

Example : ಮನುಸ್ಮೃತಿಯ ಅನುಸಾರ ಜಪ ಒಂದು ಆಹುತಿಯ ಯಜ್ಞ.

Synonyms : ಆಹುತಿಮಾಡದ, ಆಹುತಿಮಾಡದಂತ, ಆಹುತಿಮಾಡದಂತಹಹೋಮಮಾಡದ, ಹೋಮಮಾಡದಂತ, ಹೋಮಮಾಡದಂತಹ


Translation in other languages :

होम न किया हुआ।

मनुस्मृति के अनुसार जप एक अहुत यज्ञ है।
अहुत