Copy page URL Share on Twitter Share on WhatsApp Share on Facebook
Get it on Google Play
Meaning of word ಆಶ್ವಯುಜ ಮಾಸ from ಕನ್ನಡ dictionary with examples, synonyms and antonyms.

ಆಶ್ವಯುಜ ಮಾಸ   ನಾಮಪದ

Meaning : ಭಾರತೀಯ ಮಾಸಗಳಲ್ಲಿ ಬಾದ್ರಪದ ಆದ ಮೇಲೆ ಮತ್ತು ಕಾರ್ತಿಕದ ಮೊದಲಿನ ಮಾಸ ಅದು ಆಂಗ್ಲರ ಮಾಸದ ಪ್ರಕಾರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮಧ್ಯದಲ್ಲಿ ಬರುತ್ತದೆ

Example : ದಸರಾ ಹಬ್ಬವು ಅಶ್ವಿನಿಮಾಸದಲ್ಲಿಯೇ ಬರುತ್ತದೆ.

Synonyms : ಅಶ್ವಿನಿಮಾಸ


Translation in other languages :

भारतीय महीनों में भाद्रपद के बाद और कार्तिक के पहले का महीना जो अंग्रेजी महीने के सितम्बर और अक्टूबर के बीच में आता है।

दशहरा आश्विन के महीने में पड़ता है।
अश्वयुज, अश्विन, असोज, आश्विन, आसिन, आसोज, इष, कुँआर, कुँवार, कुआर, क्वार

The seventh month of the Hindu calendar.

asin, asvina

ಆಶ್ವಯುಜ ಮಾಸ   ಗುಣವಾಚಕ

Meaning : ಆಶ್ವಯುಜ ಮಾಸದಲ್ಲಿ ಬರುವ

Example : ಮೋಹನನ ಹುಟ್ಟು ಹಬ್ಬವು ಆಶ್ವೇಜ ಮಾಸದ ಅಮಾವಾಸೆಯೆಂದು ಬರುತ್ತದೆ.

Synonyms : ಆಶ್ವೇಜ ಮಾಸ


Translation in other languages :

क्वार के महीने में पड़नेवाला।

मोहन का जन्म क्वारी अमावस्या को हुआ था।
आश्विनी, कुवारी, क्वारी