Copy page URL Share on Twitter Share on WhatsApp Share on Facebook
Get it on Google Play
Meaning of word ಆಶ್ರಯಾರ್ಥಿ from ಕನ್ನಡ dictionary with examples, synonyms and antonyms.

ಆಶ್ರಯಾರ್ಥಿ   ನಾಮಪದ

Meaning : ಯಾರೋ ಒಬ್ಬರನ್ನು ತನ್ನ ನಿವಾಸದ ಸ್ಥಳದಿಂದ ಬಲವಂತವಾಗಿ ಬೇರೆಕಡೆ ಹೋಗುವ ಹಾಗೆ ಮಾಡಿದ್ದರಿಂದ ಅವರು ಬೇರೆ ಊರಿನವರ ಆಶ್ರಯ ಪಡೆದು ಅಲ್ಲಿ ವಾಸಿಸುವರು

Example : ಭಾರತದಲ್ಲಿ ಅನೇಕರು ವಿದೇಶಿಯರು ಆಶ್ರಯ ಬೇಡಿ ಬಂದು ನೆಲೆಸಿರುವರು

Synonyms : ಆಶ್ರಯ ಬೇಡುವವ, ನಿರಾಶ್ರಿತ, ನಿರಾಶ್ರಿತರು, ಶರಣಾರ್ಥಿ


Translation in other languages :

वह जो अपने निवास-स्थान से बलपूर्वक हटा दिया गया हो तथा दूसरी जगह शरण पाकर रहना चाहता हो।

भारत में बहुत सारे विदेशी शरणार्थी निवास करते हैं।
मुहाजिर, रिफ्युजी, शरणार्थी

An exile who flees for safety.

refugee

ಆಶ್ರಯಾರ್ಥಿ   ಗುಣವಾಚಕ

Meaning : ತನ್ನ ಜೀವನ ನಿರ್ವಹಣೆಗಾಗಿ ಇನ್ನೊಬ್ಬ ವ್ಯಕ್ತಿಯ ಆಶ್ರಯವನ್ನು ಇಚ್ಚಿಸುವಂತಹ

Example : ಆಶ್ರಯದಾತನ ಸಾವಿನ ಸುದ್ಧಿಯನ್ನು ಕೇಳಿ ಆಶ್ರಿತ ವ್ಯಕ್ತಿಯು ವಿಚಲಿತನಾದನು.

Synonyms : ಆಶ್ರಯವನ್ನು ಇಚ್ಚಿಸುವವ, ಆಶ್ರಿತ


Translation in other languages :

अपने भरण-पोषण आदि के लिए किसी दूसरे व्यक्ति के भरोसे पर रहने वाला।

आश्रयदाता की मृत्यु की सूचना पाकर आश्रित व्यक्ति विकल हो उठा।
आश्रित, आसरैत