Meaning : ಯಾರೋ ಒಬ್ಬರ ಮನಸ್ಸಿನಲ್ಲಿ ದುರಾಸೆ ಹುಟ್ಟುವಂತೆ ಮಾಡುವ ಕ್ರಿಯೆ
Example :
ಅಪರಾಧಿಯು ಪೊಲೀಸರಿಗೆ ದೊಡ್ಡ ಮೊತ್ತದ ಹಣವನ್ನು ಕೊಡುವುದಾಗಿ ಅವರನ್ನು ಮರುಳು ಮಾಡಿ ತನ್ನ ಬಿಡುಗಡೆಗೆ ಪ್ರಯತ್ನಿಸಿದನು.
Synonyms : ಆಸೆಗೊಳಿಸು, ಮರುಳು ಮಾಡು
Translation in other languages :
ऐसा काम करना कि किसी के मन में लालच उत्पन्न हो।
अपराधी ने पुलिसवाले को बड़ी रकम देने की बात कहकर ललचाया।