Meaning : ಮನುಷ್ಯರು ವಾಸಮಾಡಲು ಕಟ್ಟಿಕೊಂಡ ಸೂರು ಅಥವಾ ಮನುಷ್ಯರು ವಾಸಮಾಡುವ ಸ್ಥಳ
Example :
ನಮ್ಮ ಮನೆ ತುಂಬಾ ಚಿಕ್ಕದು.
Synonyms : ಗೃಹ, ಧಾಮ, ನಿಲಯ, ಮನೆ, ಸದನ
Translation in other languages :
A dwelling that serves as living quarters for one or more families.
He has a house on Cape Cod.