Copy page URL Share on Twitter Share on WhatsApp Share on Facebook
Get it on Google Play
Meaning of word ಆರ್ಯ from ಕನ್ನಡ dictionary with examples, synonyms and antonyms.

ಆರ್ಯ   ನಾಮಪದ

Meaning : ಮನುಷ್ಯಕುಲದಲ್ಲಿ ಉತ್ತಮ ಕುಲವನ್ನು ಪ್ರತಿನಿಧಿಸುವ ಮೂಲ ಕುಲ ಅಥವಾ ತೀರಾ ಸಜ್ಜನಿಕೆಯಿಂದ ನಡೆದುಕೊಳ್ಳುವ ಉತ್ತಮ ಕುಲ ಅಥವಾ ಸಂಸ್ಕೃತ, ಲ್ಯಾಟೀನ್, ಪಾಸರ್, ಮೊದಲಾದವುಗಳನ್ನೊಳಗೊಂಡ ಇಂಡೋ ಯುರೋಪಿಯನ್ ಭಾಷಾ ಕುಲ ಅಥವಾ ಆ ಭಾಷೆಯನ್ನಾಡುವ ಜನ

Example : ಸಿಂಧೂ ನಾಗರಿಕತೆಯಲ್ಲಿ ಆರ್ಯ ಕುಲ ಹೆಚ್ಚಿನ ಗೌರವ ಮನ್ನಣೆಗೆ ಪಾತ್ರವಾಗಿತ್ತು.

Synonyms : ಆರ್ಯ ಕುಲ


Translation in other languages :

संसार में बहुत पहले सभ्यता प्राप्त प्रागैतिहासिक मनुष्यों का समूह का एक सदस्य।

उत्तर भारतीयों के अनुसार उनके वैदिक कालीन पूर्वज आर्य थे।
आरज, आर्य

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati

Meaning : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ

Example : ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.

Synonyms : ಅಚ್ಚುವಣಿಗ, ಅಚ್ಚುವಳಿಗ, ಆಳರಸ, ಆಶ್ರಯದಾತ, ಆಸ್ತಿಕ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಯಜಮಾನ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ


Translation in other languages :

रुपए-पैसे का लेन-देन करने वाला व्यक्ति।

हमें साहूकार का कर्ज चुकाना है।
कोठीवाल, धनिक, ब्योहरिया, महाजन, सावकार, साह, साहु, साहू, साहूकार, सेठ

Someone who lends money at excessive rates of interest.

loan shark, moneylender, shylock, usurer