Copy page URL Share on Twitter Share on WhatsApp Share on Facebook
Get it on Google Play
Meaning of word ಆರೋಪ from ಕನ್ನಡ dictionary with examples, synonyms and antonyms.

ಆರೋಪ   ನಾಮಪದ

Meaning : ಯಾರದೋ ವಿಷಯದಲ್ಲಿ ಇಂಥ ಅನುಚಿತವಾದ ದಂಡನೀಯವಾದ ಅಥವಾ ನಿಯಮಕ್ಕೆ ವಿರುದ್ಧವಾಗಿ ಕೆಲಸ-ಕಾರ್ಯಗಳನ್ನು ಮಾಡಿದ್ದಾರೆ

Example : ಸಂಗೊಳ್ಳಿರಾಯನನ್ನು ಭ್ರಷ್ಟಾಚಾರದ ಆರೋಪದಿಂದ ಅವನನ್ನು ಗಲ್ಲಿಗೇರಿಸಿದರು.

Synonyms : ಅಪರಾಧ, ಇಲ್ಲದುದನ್ನು ಹೊರಿಸಿ ಹೇಳುವುದು, ದೋಷಾರೋಪ


Translation in other languages :

किसी के विषय में यह कहने की क्रिया कि अमुक ने अनुचित, दंडनीय या नियम-विरुद्ध कार्य किया है।

भ्रष्टाचार के आरोप में उसे निलंबित किया गया है।
अभियोग, आक्षेप, आरोप, आरोपण, इलज़ाम, इलजाम, इल्ज़ाम, इल्जाम

Statements affirming or denying certain matters of fact that you are prepared to prove.

allegation, allegement

Meaning : ಯಾವುದಾದರು ವ್ಯಕ್ತಿ ಅಥವಾ ಪಕ್ಷದ ಕಡೆಯಿಂದ ಹೇಳುವಂತಹ ಮಾತು ಅಥವಾ ಮಾಡಲಾಗುವಂತಹ ಆರೋಪ ಪ್ರಮಾಣಿಕರಿಸಲಾಗಿಲ್ಲವೋ ಅಥವಾ ಅದನ್ನು ಪ್ರಮಾಣಿಕರಿಸುವುದರಲ್ಲಿ ಯಾವುದಾದರೂ ಸಂದೇಹವಿದೋ

Example : ನ್ಯಾಯಾಲದಲ್ಲಿ ರಾಮನು ತನ್ನ ಆಪಾದನೆಯನ್ನು ಸಹಿ ಎಂದು ಸಾಭೀತು ಮಾಡಲಾಗಲಿಲ್ಲ.

Synonyms : ಆಪಾದನೆ


Translation in other languages :

किसी व्यक्ति या पक्ष की ओर से कही जानेवाली ऐसी बात या लगाया जानेवाला ऐसा आरोप जो अभी प्रमाणित न हुआ हो अथवा जिसके प्रमाणित होने में कुछ संदेह हो।

न्यायालय में राम अपने अभिकथन को सही साबित न कर सका।
अभिकथन

Statements affirming or denying certain matters of fact that you are prepared to prove.

allegation, allegement

ಆರೋಪ   ಗುಣವಾಚಕ

Meaning : ಯಾರೋ ಒಬ್ಬರ ಮೇಲೆ ಅಪರಾಧ ಅಥವಾ ಆರೋಪ ಹೊರೆಸಿರುವಂತಹ

Example : ಅವನ ಮೇಲೆ ಹೊರಿಸಿದ ಆರೋಪ ಸುಳ್ಳಾಗಿತ್ತು.

Synonyms : ಅಪರಾಧ


Translation in other languages :

वह जिसका अधिरोप किया गया हो (अपराध)।

उस पर अधिरोपित अपराध झूठा था।
अधिरोपित