Copy page URL Share on Twitter Share on WhatsApp Share on Facebook
Get it on Google Play
Meaning of word ಆರಾದಿಸು from ಕನ್ನಡ dictionary with examples, synonyms and antonyms.

ಆರಾದಿಸು   ಕ್ರಿಯಾಪದ

Meaning : ಪೂಜೆ ಮಾಡುವ ಪ್ರಕ್ರಿಯೆ

Example : ಭಗವಂತನಾದ ಶಿವ ಶಂಕರನನ್ನು ಎಲ್ಲಾರು ಪೂಜಿಸುತ್ತಾರೆ.

Synonyms : ಉಪಾಸನೆ ಮಾಡು, ಪೂಜಿಸು, ಪೂಜೆ ಮಾಡು


Translation in other languages :

पूजा जाना।

सावन में शंकर भगवान खूब पुजते हैं।
पुजना

Meaning : ಭಕ್ತಿ ಅಥವಾ ಶ್ರದ್ಧೆಯಿಂದ ಇನ್ನೊಬ್ಬರ ಸೇವೆ ಮಾಡುವುದು

Example : ನಾನು ನನ್ನ ಗುರೂಜಿಯನ್ನು ಪೂಜಿಸುತ್ತೇನೆ.

Synonyms : ಉಪಾಸನೆ ಮಾಡು, ಪೂಜಿಸು, ಸೇವೆ ಮಾಡು ಔಪಾಸನೆ ಮಾಡು


Translation in other languages :

भक्ति अथवा श्रद्धा सहित किसी की सेवा करना।

मैं अपने गुरुजी को पूजती हूँ।
पूजना

Attend religious services.

They worship in the traditional manner.
worship