Subscribe
URL of the page has been copied to clipboard.
Meaning : ದೇವರನ್ನು ಭಕ್ತಿಯಿಂದ ಆರಾಧಿಸುವವ
Example : ಅವನು ಹನುಮಂತನ ಭಕ್ತ
Synonyms : ಉಪಾಸಕ, ಔಪಾಸಕ, ಪೂಜಾರಿ, ಭಕ್ತ, ಸೇವಕ
Translation in other languages :हिन्दी English
वह जो ईश्वर या देवता आदि की भक्ति करता है।
One bound by vows to a religion or life of worship or service.
Meaning : ಪೂಜೆ ಮಾಡುವ ವ್ಯಕ್ತಿ
Example : ಯಾರು ಭಗವಂತನನ್ನು ನಿಜವಾಗಿ ಉಪಾಸನೆ ಮಾಡುವರೂ ಅವರು ಸಂಸಾರ ಜಂಜಾಟದಿಂದ ಮುಕ್ತಿಯನ್ನು ಪಡೆಯುವರು.
Synonyms : ಆರಾಧ್ಯ, ಉಪಾಸಕ, ಪೂಜಾರಿ, ಭಕ್ತ
वह जो पूजा करता हो।
Someone who prays to God.
Install App