Meaning : ಯಾವುದಾದರು ಕಾರ್ಯದಲ್ಲಿ ಎಲ್ಲರು ಒಟ್ಟುಕೂಡುವುದಕ್ಕಾಗಿ ಯಾರನ್ನಾದರೂ ಆದರ ಪೂರ್ವಕವಾಗಿ ಹೇಳುವುದು ಅಥವಾ ಕರೆಯುವ ಕ್ರಿಯೆ
Example :
ಶೀಲಾಜಿ ಅವರ ಆಹ್ವಾನದ ಮೇಲೆ ನಾನು ಕಾರ್ಯದಲ್ಲಿ ಪಾಲ್ಗೊಂಡೆ.
Synonyms : ಆಹ್ವಾನ, ಕರೆ, ಕರೆಯುವಿಕೆ
Translation in other languages :
A request (spoken or written) to participate or be present or take part in something.
An invitation to lunch.Meaning : ಮಂಗಳಕಾರ್ಯ ಮೊದಲಾದವುಗಳಲ್ಲಿ ಒಟ್ಟಿಗೆ ಸೇರಿವುದಕ್ಕಾಗಿ ಮಿತ್ರ, ಸಂಬಂಧಿಕರು ಮೊದಲಾದವರುಗಳನ್ನು ಕರೆಯುವ ಕ್ರಿಯೆ
Example :
ಇಂದು ನನ್ನ ಮಿತ್ರನಿಂದ ಆಮಂತ್ರಣ ಬಂದಿದೆ.
Translation in other languages :
A request (spoken or written) to participate or be present or take part in something.
An invitation to lunch.Meaning : ತುಂಬಾ ಜನರು ಒಟ್ಟಿಗೇ ಕೂತು ಊಟಮಾಡುವ ಕ್ರಿಯೆ
Example :
ಇಂದು ರಾಮನ ಔತಣ ಕೂಟವಿದೆ.
Synonyms : ಔತಣ, ಕೂಡಿ ಊಟ ಮಾಡುವಿಕೆ, ಭೋಜನ, ಭೋಜನ ಕೂಟ, ವಿಶೇಷ ಭೋಜನ, ಸಹಭೋಜನ
Translation in other languages :
Meaning : ಯಾರೋ ಒಬ್ಬರಿಗೆ ಬರುಲು ನಿಮಂತ್ರಣ ನೀಡಲಾಗಿದೆ
Example :
ಅಕ್ಕನ ಮದುವೆಯಲ್ಲಿ ಅಣ್ಣನು ತನ್ನ ಎಲ್ಲಾ ಆಮಂತ್ರಣ ನೀಡಿದ ಸಹಕರ್ಮಿಗಳಿಗೆ ಅಭಿವಂದನೆಯನ್ನು ಸಲ್ಲಿಸಿದ.
Synonyms : ಆಹ್ವಾನಿಸಿದ, ನಿಮಂತ್ರಣ
Translation in other languages :