Meaning : ಆನಂದನ್ನು ಪ್ರಾಪ್ತಿ ಮಾಡಿಕೊಳ್ಳುವ ಪ್ರಕ್ರಿಯೆ
Example :
ನಾನು ಪ್ರತಿಯೊಂದು ಕ್ಷಣದ ಆನಂದವನ್ನು ಸವಿಯುತ್ತೇನೆ.
Synonyms : ಆನಂದ ತೆಗೆದುಕೊ, ಆನಂದ ತೆಗೊ, ಆನಂದ ಪಡೆ, ಸಂತೋಷ ಪಡು
Translation in other languages :
आनन्द प्राप्त करना।
मैं प्रत्येक क्षण का आनंद लेता हूँ।